Seminar Topics

www.seminarsonly.com

IEEE Seminar Topics

World Food Day in Kannada : World Food Day Theme, Poster, Quotes, Chart, Images PNG


Published on Oct 18, 2020

World Food Day in Kannada : World Food Day Theme, Poster, Quotes, Chart, Images PNG

 

World Food Day in Kannada : ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ದಿನವನ್ನಾಗಿ ಆಚರಿಸಲಾಗುತ್ತದೆ. ಬಳಸುವ ವಸ್ತುಗಳಿಂದ ಹಿಡಿದು ದೇಹವನ್ನು ವಕ್ಕರಿಸಿರುವಂತಹ ರೋಗಗಳ ತನಕ. ಹಾಗೆ ನಾವು ತಿನ್ನುವಂತಹ ಆಹಾರಕ್ಕೂ ಒಂದು ದಿನವಿದೆ. ವಿಶ್ವ ಆಹಾರ ದಿನ 2018ನ್ನು ಆಚರಿಸಲಾಗುತ್ತಿದೆ. ವಿಶ್ವದಲ್ಲಿ ವ್ಯರ್ಥವಾಗುವ ಆಹಾರ ತಡೆಗಟ್ಟಲು ಈ ದಿನವನ್ನು ಆಚರಿಸಲಾಗುತ್ತಿದೆ.

ಅ.16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮನೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಇಲ್ಲಿ ಐದು ಸರಳ ವಿಧಾನಗಳನ್ನು ನೀಡಲಾಗಿದೆ. ಇದು ಯಾವುದೆಂದು ನೀವು ಈ ಲೇಖನದ ಮೂಲಕ ತಿಳಿಯಿರಿ...




World Food Day in Kannada

ಇಂದಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ದಿನವನ್ನಾಗಿ ಆಚರಿಸಲಾಗುತ್ತದೆ. ಬಳಸುವ ವಸ್ತುಗಳಿಂದ ಹಿಡಿದು ದೇಹವನ್ನು ವಕ್ಕರಿಸಿರುವಂತಹ ರೋಗಗಳ ತನಕ. ಹಾಗೆ ನಾವು ತಿನ್ನುವಂತಹ ಆಹಾರಕ್ಕೂ ಒಂದು ದಿನವಿದೆ. ವಿಶ್ವ ಆಹಾರ ದಿನ 2018ನ್ನು ಆಚರಿಸಲಾಗುತ್ತಿದೆ. ವಿಶ್ವದಲ್ಲಿ ವ್ಯರ್ಥವಾಗುವ ಆಹಾರ ತಡೆಗಟ್ಟಲು ಈ ದಿನವನ್ನು ಆಚರಿಸಲಾಗುತ್ತಿದೆ.

ಅ.16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮನೆಯಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಇಲ್ಲಿ ಐದು ಸರಳ ವಿಧಾನಗಳನ್ನು ನೀಡಲಾಗಿದೆ. ಇದು ಯಾವುದೆಂದು ನೀವು ಈ ಲೇಖನದ ಮೂಲಕ ತಿಳಿಯಿರಿ...

ಅಡುಗೆ ಮನೆಯಲ್ಲಿ ಕ್ರಿಯಾತ್ಮಕವಾಗಿರಿ

ಅಡುಗೆ ಮಾಡುವುದನ್ನು ತುಂಬಾ ಜಾಣ್ಮೆಯಿಂದ ಕಲಿತುಕೊಂಡರೆ ಆಗ ಆಹಾರವು ವ್ಯರ್ಥವಾಗುವುದು ತಪ್ಪುವುದು. ಯಾಕೆಂದರೆ ನೀವು ಬಳಸುವಂತಹ ಪದಾರ್ಥಗಳು ತುಂಬಾ ಆಯ್ಕೆಯದ್ದಾಗಿರಬೇಕು. ಇದಕ್ಕಾಗಿ ಸ್ವಲ್ಪ ಮಟ್ಟಿನ ಕ್ರಿಯಾತ್ಮಕತೆ ಮತ್ತು ಹಸಿವು ನಿವಾರಣೆ ಮಾಡಲು ಕೆಲವೊಂದು ಸಾಮಾನ್ಯ ಗುರಿಯ ಕಡೆ ಕೆಲಸ ಮಾಡುವ ಮನಸ್ಸು ಬೇಕು.

ಬಾಕಿ ಉಳಿದಿರುವುದನ್ನು ಆದಷ್ಟು ಮರುಬಳಕೆ ಮಾಡಿ ಬಾಕಿ ಉಳಿದಿರುವ ಎಲ್ಲವನ್ನು ಸೇರಿಸಿಕೊಂಡು ಹೊಸ ಖಾದ್ಯ ಮಾಡಲು ಸಾಧ್ಯವಿಲ್ಲ. ಆದರೆ ಕೆಲವು ಅನ್ನ, ಪದಾರ್ಥ, ಬಾಕಿ ಉಳಿದಿರುವ ಬ್ರೆಡ್ ನ್ನು ಮತ್ತೆ ಮರುಬಳಕೆ ಮಾಡಬಹುದು. ಉಳಿದಿರುವ ಆಹಾರವನ್ನು ತುಂಬಾ ರುಚಿಕರವಾದ ಖಾದ್ಯ ಮಾಡಬಹುದು. ಬಾಕಿ ಉಳಿದಿರುವ ಆಹಾರವನ್ನು ಬಳಕೆ ಮಾಡಿಕೊಂಡು ಹೊಸ ಹಾಗೂ ತಾಜಾ ಖಾದ್ಯ ತಯಾರಿಸಬಹುದು. ಇದನ್ನು ನೀವು ಪ್ರಯತ್ನಿಸಬೇಕು ಮತ್ತು ಇದು ಬಾಕಿ ಉಳಿದಿರುವ ಪದಾರ್ಥವೆಂದು ನಿಮಗೂ ಗೊತ್ತಾಗದು.

ಬಾಕಿ ಉಳಿದಿರುವುದನ್ನು ಆದಷ್ಟು ಮರುಬಳಕೆ ಮಾಡಿ

ಬಾಕಿ ಉಳಿದಿರುವ ಎಲ್ಲವನ್ನು ಸೇರಿಸಿಕೊಂಡು ಹೊಸ ಖಾದ್ಯ ಮಾಡಲು ಸಾಧ್ಯವಿಲ್ಲ. ಆದರೆ ಕೆಲವು ಅನ್ನ, ಪದಾರ್ಥ, ಬಾಕಿ ಉಳಿದಿರುವ ಬ್ರೆಡ್ ನ್ನು ಮತ್ತೆ ಮರುಬಳಕೆ ಮಾಡಬಹುದು. ಉಳಿದಿರುವ ಆಹಾರವನ್ನು ತುಂಬಾ ರುಚಿಕರವಾದ ಖಾದ್ಯ ಮಾಡಬಹುದು. ಬಾಕಿ ಉಳಿದಿರುವ ಆಹಾರವನ್ನು ಬಳಕೆ ಮಾಡಿಕೊಂಡು ಹೊಸ ಹಾಗೂ ತಾಜಾ ಖಾದ್ಯ ತಯಾರಿಸಬಹುದು. ಇದನ್ನು ನೀವು ಪ್ರಯತ್ನಿಸಬೇಕು ಮತ್ತು ಇದು ಬಾಕಿ ಉಳಿದಿರುವ ಪದಾರ್ಥವೆಂದು ನಿಮಗೂ ಗೊತ್ತಾಗದು.

ಸಮರ್ಥನೀಯ ಆಹಾರ ಕ್ರಮ ಪಾಲಿಸಿ

ಆರೋಗ್ಯಕರವಾಗಿರುವುದನ್ನು ತಿನ್ನುವುದು ವೆಚ್ಚದಾಯಕವೂ ಅಲ್ಲ ಮತ್ತು ವ್ಯರ್ಥವಾಗುವುದು ಇಲ್ಲ. ಆಹಾರವನ್ನು ವಿವರಿಸುವಂತಹ ಅಗತ್ಯವೂ ಬರಲ್ಲ. ಸರಳ ಹಾಗೂ ಆರೋಗ್ಯಕರವಾಗಿರುವಂತಹ ಪದಾರ್ಥಗಳನ್ನು ಬಳಸಿಕೊಂಡು ಪೋಷಕಾಂಶಗಳಿರುವ ಆಹಾರ ತಯಾರಿಸಬಹುದು. ನಿಮಗೆ ಆಹಾರ ಬಳಸಿಕೊಳ್ಳಲು ಬಯಸಿದರೆ ಆಗ ವ್ಯರ್ಥವಾಗುವುದು ತಪ್ಪುವುದು. ಸಮರ್ಥನೀಯ ಆಹಾರ ಕ್ರಮ ಪಾಲಿಸುವಂತಹ ವಿಡಿಯೋಗಳನ್ನು ಅಥವಾ ಅಡುಗೆ ಮಾಡುವುದನ್ನು ನೋಡಿ ಕಲಿಯಿರಿ.

ಎಕ್ಸ್ ಪೈಯರಿ ಮತ್ತು ಕೊನೆಗೊಳ್ಳುವ ದಿನಾಂಕ ನೋಡಿ</h2> <p>ಆಹಾರ ವ್ಯರ್ಥವಾಗುವುದನ್ನು ತಪ್ಪಿಸಲು ಡಬ್ಬ ಹಾಗೂ ಕ್ಯಾನ್ ಗಳಲ್ಲಿ ಇರುವಂತಹ ಲೇಬಲ್ ಗಳನ್ನು ಸರಿಯಾಗಿ ಓದಿಕೊಳ್ಳಿ. ಇದು ಯಾವಾಗ ಎಕ್ಸ್ ಪೈಯರಿ ಆಗುವುದು ಮತ್ತು ಇದನ್ನು ಎಷ್ಟು ಸಮಯದ ತನಕ ಬಳಸಿಕೊಳ್ಳಬಹುದು ಎಂದು ಸರಿಯಾಗಿ ತಿಳಿಯಿರಿ. ರೆಫ್ರಿಜರೇಟರ್ ನಲ್ಲಿರುವ ಇಂತಹ ಡಬ್ಬಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆಗ ಆಹಾರ ವ್ಯರ್ಥ ಮಾಡುವುದು ತಪ್ಪುವುದು. ಇದರ ಹೊರತಾಗಿ ಆಹಾರ ವ್ಯರ್ಥ ಮಾಡುವುದರಿಂದ ಆಗುವಂತಹ ತೊಂದರೆ ಮತ್ತು ಆಹಾರವಿಲ್ಲದೆ ಜನರು ಬಳಲುತ್ತಾ ಇರುವುದನ್ನು ನೀವು ನೋಡಬಹುದು. ಉಳಿದ ಆಹಾರವನ್ನು ತೆಗೆದುಕೊಂಡು ಹಸಿದವರಿಗೆ ನೀಡುವ ಸರಕಾರೇತರ ಸಂಸ್ಥೆ(ಎನ್ ಜಿಒ)ಗಳ ಬಗ್ಗೆ ತಿಳಿದುಕೊಂಡು ಅವುಗಳಿಗೆ ನೀಡಿ.

Fast Facts

• More than 2 billion people do not have regular access to safe, nutritious and sufficient food.

• About 135 million people across 55 countries experience acute hunger requiring urgent food, nutrition, and livelihoods assistance.

• The global population is expected to reach almost 10 billion by 2050, significantly increasing the demand for food.

• Approximately 14% of the food produced for consumption globally each year is lost before reaching the wholesale market.

• If our food systems are not transformed, undernourishment and malnutrition will greatly increase by 2050. The consequences could worsen due to income inequality, unemployment, or poor access to services.

• More than 3 billion people in the world lack access to the Internet, most of them in rural and remote areas. Smallholder farmers need greater access to innovation, technology, finance and training to improve their livelihoods.

• Intensified food production, combined with climate change, is causing a rapid loss of biodiversity. Currently, only nine plant species account for 66 % of total food crop production.

• Poor diets and sedentary lifestyles have led to soaring obesity rates, not only in developed countries, but also low-income countries, where hunger and obesity often coexist. No region is exempt.

What Can The Private Sector Do?

Private businesses should invest in sustainable, resilient food systems which offer decent employment.

• Companies should develop, adapt, and share technologies that help to transform food systems.

• Private sector food businesses and retailers should make sustainable food choices attractive, available, and affordable.

• Companies should develop plans to minimize food losses and waste in production and processing and use or share excess stocks and food surpluses.

• Companies should respect national regulations and measures to protect food safety, food quality and the wellbeing of staff along the entire food chain, especially in developing countries.

• Digital sector companies can help to build the resilience of food chains. They can develop, adapt, and share technologies to address transport, supply and demand issues, and help to smooth temporary shortages or surpluses.

• Food companies, including e-commerce firms, can embrace or share new technologies to manage supplies, especially highly perishable goods.

• In times of crisis, banks and financial institutions can help farmers with outstanding loans by considering measures like waiving fees, extending payment due dates, or offering alternative repayment plans.

• Large, healthy enterprises can help to insulate supply chains and consider extending credit to help smaller businesses stay afloat.

• Companies can share expertise or technologies with public and other private entities to help improve sustainable food production and livelihoods. Mobile apps and other digital tools can help tackle challenges ranging from climate change and crop pests to pandemics.

• Companies should be mindful of their impact on natural resources and adopt a sustainable approach.


Comment Box is loading comments...