Seminar Topics

www.seminarsonly.com

IEEE Seminar Topics

Womens Day Quotes in Kannada : Happy International Women's Day 2021 Quotes, Wishes, SMS, Messages, Pics


Published on Apr 15, 2021

Womens Day Quotes in Kannada : Happy International Women's Day 2021 Quotes, Wishes, SMS, Messages, Pics

Womens Day Quotes in Kannada : International Women's Day (IWD) is celebrated on 8 March around the world. It is a focal point in the movement for women's rights.

The United Nations began celebrating the day in 1977. Commemoration of International Women's Day today ranges from being a public holiday in some countries to being largely ignored elsewhere.




Womens Day Quotes in Kannada

1. ನಿನ್ನ ಬದುಕಿನಲ್ಲಿ ನೀನು ಬಯಸಿದ ಎಲ್ಲವೂ ಸಿಗುವಂತಾಗಲಿ, ಮಹಿಳಾ ದಿನಾಚರಣೆ ಶುಭಾಶಯಗಳು

2. ನನ್ನ ಬದುಕಿ ಸ್ಪೂರ್ತಿ, ಶಕ್ತಿ, ಖುಷಿ ಎಲ್ಲವು ನೀನೆ, ನೀನಿಲ್ಲದೆ ನಾನಿಲ್ಲ, ಮಹಿಳಾ ದಿನಾಚರಣೆಯ ಶುಭಾಶಯಗಳು.

3. ಈ ವಿಶೇಷ ದಿನದಂದು ನಾನು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ, ಏಕೆಂದರೆ ನನ್ನ ಬದುಕಿಗೆ ದಿಟ್ಟೆ ಮಹಿಳೆಯನ್ನು ಕೊಟ್ಟಿದ್ದಕ್ಕೆ...ಮಹಿಳಾ ದಿನಾಚರಣೆ ಶುಭಾಶಯಗಳು ಡಿಯರ್...

4. ನನ್ನ ಬದುಕಿಗೆ ಹೊಸ ಅರ್ಥ ನೀಡಿದ ಸುಂದರವಾದ ಶಿಲ್ಪಿ ನೀನು, ಇಂದು ನಾನು ಏನು ಆಗಿದ್ದೇನೋ ಅದಕ್ಕೆಲ್ಲಾ ನೀನೇ ಕಾರಣ... ಮಹಿಳಾ ದಿನಾಚರಣೆಯ ಶುಭಾಶಯಗಳು

5. ನೀನೊಬ್ಬಳು ದಿಟ್ಟೆ, ನೋಡಲು ಅಷ್ಟೇ ಸುಂದರ, ಎಲ್ಲರಲ್ಲಿ ನೀನೋಬ್ಬಳು ಅಲ್ಲವೇ ಅಲ್ಲ, ನಿನ್ನ ಗಾಂಭೀರ್ಯವೇ ನಿನಗೆ ಆಭರಣ, ನೀನು ನನ್ನ ಬದುಕಿಗೆ ಬಂದಿರುವುದು ನನ್ನ ಪುಣ್ಯವೆಂದು ಭಾವಿಸುತ್ತೇನೆ... ನನ್ನ ಸ್ನೇಹಿತೆ, ಧರ್ಮಪತ್ನಿಯಾದ ನಿನಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.

6. ನಾನು ಬಯಸಿದ ಎಲ್ಲಾ ಗುಣಗಳಿರುವ ಹೆಣ್ಣು ನೀನು... ಹೇಗೋ ಇದ್ದ ನನ್ನ ಬದುಕಿಗೆ ಒಂದು ಸುಂದರವಾದ ಅರ್ಥ ಕಲ್ಪಿಸಿಕೊಟ್ಟೆ, ನನ್ನ ಪ್ರತೀ ಹೆಜ್ಜೆಗೂ ಸ್ಪೂರ್ತಿ ನೀನು.. ಜಗತ್ತು ಬೆಳಗುವ ಸೂರ್ಯನಂತೆ ನನ್ನ ಬಾಳು ಬೆಳಗುತ್ತಿರುವ ದೀಪ ನೀನು... ನನ್ನ ಮನದ ರಾಣಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.

7. ನೀನೊಂದು ಅದ್ಭುತವಾದ ವ್ಯಕ್ತಿ, ನಿನ್ನ ವ್ಯಕ್ತಿತ್ವವೇ ನಿನಗೆ ಆಭರಣ. ನಿನ್ನಂಥ ಗುಣದ ಹೆಣ್ಣು ಬದುಕಿನಲ್ಲಿ ಸಿಕ್ಕ ಪ್ರತಿಯೊಬ್ಬರು ಖುಷಿಯಾಗಿರುತ್ತಾರೆ, ನನಗೆ ನೀನು ಸಿಕ್ಕಿರುವುದು ನನ್ನ ಅದೃಷ್ಟ, ನನ್ನ ಜೀವನದ ಜೀವಕ್ಕೆ ಮಹಿಳಾ ದಿನಾಚರಣೆಯ ಶುಭಾಶಯಗಳು.

8. ನನ್ನ ಪ್ರಪಂಚ ತುಂಬಾ ಸುಂದರವಾಗಿದೆ, ಅದಕ್ಕೆ ಕಾರಣ ನೀನು, ನನ್ನ ಕಷ್ಟ ಸುಖದಲ್ಲಿ ಭಾಗಿಯಾಗುವ ನೀನು ನನ್ನ ಬದುಕಿನ ಸ್ಪೂರ್ತಿ. ನನ್ನ ಹೆಣ್ಣಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.

9. ನನಗೆ ಮಡದಿಯಾಗಿ, ನನ್ನ ಮಕ್ಕಳಿಗೆ ತಾಯಿಯಾಗಿ, ನನ್ನ ಪೋಷಕರಿಗೆ ಮಗಳಾಗಿ ಎಲ್ಲರಲ್ಲಿ ಅಕ್ಕರೆ ತುಂಬಿ ಮನೆಯಲ್ಲೂ, ಹೊರಗೂ ದುಡಿಯುವ ನಿನ್ನ ನೋಡುವಾಗ ಎಷ್ಟೊಂದು ಶಕ್ತಿ ಈಕೆಗೆ ಎಲ್ಲಿ ಸಿಗುತ್ತದೆ ಎಂದೇ ಅಚ್ಚರಿಯಾಗುತ್ತದೆ. ಬಹುಶಃ ಅಂಥ ಅದ್ಭುತ ಶಕ್ತಿ ದೇವರು ನಿನ್ನಂಥ ಹೆಣ್ಣಿಗೆ ಮಾತ್ರ ನೀಡಿರಬೇಕು. ನೀನು ನಮ್ಮ ಮನೆಯ ಹಾಗೂ ನನ್ನ ಬದುಕಿನ ಆಧಾರ ಸ್ತಂಭ. ನನ್ನ ಬದುಕಿನ ಎಲ್ಲಾ ಆಗಿರುವ ನಿನಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.

Women's Day 2021 Quotes Images

Women's Day

Women's Day 2021

Women's Day

Women's Day

Women's Day

These are powerful Women’s Day Quotes, which describe what actually a real woman is. 

I love being a woman, and I celebrate being one every day. Hope you all, the women reading this do that too!! 

History of International Women’s Day

After the Socialist Party of America organized a Women’s Day in New York City on February 28, 1909, German revolutionary Clara Zetkin proposed at the 1910 International Socialist Woman’s Conference that 8 March be honored as a day annually in memory of working women.

The day has been celebrated as International Women’s Day or International Working Women’s Day ever since. After women gained suffrage in Soviet Russia in 1917, March 8 became a national holiday there. The day was then predominantly celebrated by the socialist movement and communist countries until it was adopted by the feminist movement in about 1967.

The United Nations began celebrating the day in 1975, but commemoration of International Women’s Day is still largely ignored in several parts of the world.


Comment Box is loading comments...










More Topics:

Which country recently unveiled a plan to build the world's largest offshore wind power plant by 2030?, Rishiganga Hydroelectric Project, in news recently, is located in which Indian state?, Amazon Quiz Time Today Answer 8 March 2021, Name this iconic landmark situated in Australia, With which of these scientists, would you associate the invention of this device?, Nagaland State Lottery Monday Live, Google Doodle 8 March, Womens Day Quotes India : Happy International Women's Day 2021 Quotes, Wishes, SMS, Messages, Pics, Womens Day Quotes in Marathi : Happy International Women's Day 2021 Quotes, Wishes, SMS, Messages, Pics, Womens Day Quotes in Tamil, Womens Day Quotes in Kannada, Womens Day Quotes in Telugu, Womens Day Quotes for Girlfriend, Women's Day Quotes in Hindi for Mother, Women's Day Slogans in Hindi, Womens Day Quotes in Hindi Shayari, Womens Day Quotes in Hindi, Womens Day Quotes in English, Womens Day Quotes for Mother, Women's Day Essay in Malayalam Language, Vanitha Dinam Malayalam Quotes, vanithdinam quotes, Womens Day Quotes in Malayalam, Womens Day Quotes, Nagaland State Lottery Live 16.4.21 Result, Amazon Quiz 16th April 2021 Answers, What do you call the person who is obsessed with collecting this item, What is the name of this difficult to prepare exotic vegetable?, During the recent T20I series between the Indian Women’s Team and the South African Women’s Team, who won Player of the Series?, Aryabhatta Research Institute of Observational Sciences is located in which hillstation?, In which country is a massive public protest, referred to as the five twos revolution, taking place?, International Women's Day 2021, Ayesha Aziz from Kashmir recently became India's youngest woman to become what, at the age of 25?